ಡಾ| ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್(SVYM)ನ ಸಂಸ್ಥಾಪಕರು ಹಾಗೂ ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್ (GRAAM) ಸ್ಥಾಪಕರಾದ ಡಾ| ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ ಅವರು ಅಭಿವೃದ್ಧಿ ಕಾರ್ಯಗಳಲ್ಲಿ ಹೆಸರುವಾಸಿಯಾದವರು. ಇವರು ವಿದ್ವಾಂಸರು, ಲೇಖಕರು, ಸಾರ್ವಜನಿಕ ನೀತಿ ವಕೀಲರು, ನಾಯಕತ್ವ ತರಬೇತುದಾರ ಮತ್ತು ಕಾರ್ಯಕರ್ತರಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡವರು. ಹಾಗೂ ಮೈಸೂರು ವೈದ್ಯಕೀಯ ಕಾಲೇಜಿನಿಂದ MBBS, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಸ್ಪತ್ರೆ ಮತ್ತು ಆರೋಗ್ಯ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಎಂಫಿಲ್ ಮತ್ತು ಜಾನ್ ಎಫ್. ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ , ಹಾರ್ವರ್ಡ್

Read More

Whose Responsibility Is Education?

ಶಿಕ್ಷಣ ಯಾರ ಹೊಣೆಗಾರಿಕೆ? ಈ ಪ್ರಶ್ನೆಯೊಂದು ನನ್ನ ಕಿವಿಗೆ ಬಿದ್ದ ತಕ್ಷಣ ನನ್ನ ಸುತ್ತ ಒಂದು ಕಟಕಟೆ ನಿರ್ಮಾಣ ಆಗಿ ಹೋಯ್ತು. ಪಾಠ ಮಾಡಿದ ಗುರುಗಳೆಲ್ಲಾ ಅಲ್ಲೇ ಸುತ್ತ ನಿಂತಂತ್ತಿತ್ತು. ಅವರ ಸುತ್ತಲೂ ಒಂದೊಂದು ಸುತ್ತಿನ ಕಟಕಟೆ ಕಂಡ ಹಾಗಾಯ್ತು. ಆ ಸುತ್ತಿನ ಸುತ್ತ ಇನ್ನೊಂದಷ್ಟು ಸುತ್ತುಗಳು ಕಂಡ ಹಾಗಾಯ್ತು. ಆ ಸುತ್ತಿನಲ್ಲಿ ಒಂದಷ್ಟು ಗೊತ್ತಿರುವ ಮುಖಗಳು. ಒಂದಷ್ಟು ಗೊತ್ತಾಗಬೇಕಾದ ಮುಖಗಳು. ಅವರೆಲ್ಲರ ಸುತ್ತಲೂ ಮತ್ತೆ ಒಂದೊಂದು ಕಟಕಟೆ ಕಾಣುತ್ತಿತ್ತು. ಎಲ್ಲಾ ಬಾಲ್ಯದಿಂದ ನೋಡಿದ ಸಂಬಂಧಗಳು. ಹೆಚ್ಚು

Read More

Freedom Fighter Mangal Pandey

ಸ್ವಾತಂತ್ರ್ಯ ಹೋರಾಟದ ಮೊದಲ ಸಂಗ್ರಾಮವೆಂದ ಕೂಡಲೇ ಮೊದಲಿಗೆ ನೆನಪಾಗುವುದು ಅಪ್ರತಿಮ ದೇಶಭಕ್ತ (ಯೋಧ) ಮಂಗಲಪಾಂಡೆ. ಮಂಗಲಪಾಂಡೆ ಒಬ್ಬ ಭಾರತೀಯ ಸೈನಿಕ. 1857ರ ಭಾರತೀಯ ದಂಗೆಯ ಪ್ರಾರಂಭದ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು 1857 ಎಪ್ರಿಲ್ 8 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಸೈನ್ಯದಲ್ಲಿ ಸಿಪಾಯಿಯಾಗಿದ್ದವರು. ಭಾರತದಲ್ಲಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಹೋರಾಟಗಾರ ಎಂದು ಪಾಂಡೆಯವರನ್ನು ನೆನಪಿಸಿಕೊಳ್ಳಲಾಗುತ್ತದೆ. ಮಂಗಲಪಾಂಡೆ ಒಂದು ಭೂಮಿಹಾರ್ ಬ್ರಾಹ್ಮಣ

Read More

ನನಗೂ ನೋವಾಗುತ್ತದೆ… ಪ್ಲೀಸ್! ಮೊಳೆಗಳಿಂದ ಮುಕ್ತಗೊಳಿಸಿ

ನಾಯಿ ಬಾಲ ಯಾವತ್ತಿದ್ದರೂ ಡೊಂಕು ಅಲ್ಲವೇ! ಅದೇ ರೀತಿ ಮನುಷ್ಯ ಕೂಡ. ಪ್ರಕೃತಿ ಎಷ್ಟೇ ಬಾರಿ ಎಚ್ಚರಿಸಿದರೂ ಸಹ ಬುದ್ಧಿ ಕಲಿಯುವುದಿಲ್ಲ. ಭೂಕಂಪನ, ಸುನಾಮಿ, ರಕ್ಕಸ ಮಳೆ ಸೇರಿದಂತೆ ಅನೇಕ ಉದಾಹರಣೆಗಳಿವೆ. ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ಮಾರಣಹೋಮವೇ ಇದಕ್ಕೆಲ್ಲ ಮುಖ್ಯ ಕಾರಣ ಎಂದು ಹೇಳಬಹುದು. ಇದಕ್ಕೆ ತಾಜಾ ಉದಾಹರಣೆ ಹೇಳಬೇಕೆಂದರೆ, ಮನುಷ್ಯನು ಹಿಪೊಕ್ರೈಟ್ (hypocrite) ಎನ್ನಬಹುದು. ಏಕೆ ಗೊತ್ತೆ? ಮರಗಳಿಗೆ ಜೀವ ಇದೆ ಎಂದು ಹೇಳಿದವರು ಯಾರು? ಎಂದಾದರು ಮರ ಅಥವಾ ಗಿಡಗಳು ಹೇಳಿತ್ತೇ? ಇಲ್ಲ

Read More

Mental Health Matters!

Since school days we all are taught, “Health is Wealth”. Without good health, one can’t imagine a good life whether he is rich or poor. Be it mental health or physical health, both matter equally. We all talk about achieving big goals, scoring higher grades and winning a sport. For every activity and action in

Read More

Lake is Not Just a Place to Collect Water, it is An Emotion!

– Prarthana, Parahitam Volunteer ಗಾದೆ ಮಾತಿನಂತೆ “ಊರು ಕಟ್ಟುವ ಮೊದಲು ಕೆರೆ ಕಟ್ಟು” ಎಂದು. ಒಂದು ಊರು ಸಮೃದ್ಧಿ ಆಗಿರ ಬೇಕು ಎಂದರೆ ಊರಲ್ಲಿ ಒಂದು ಕೆರೆ ಇರಲೇ ಬೇಕು. ಕೆರೆ, ಹೊಳೆ, ನದಿ ಸುತ್ತ ಮುತ್ತ ನಾಗರೀಕತೆ ಬೆಳೆದು ನಿಂತಿತು. ಕೆರೆಯ ನೀರು ಕುಡಿಯಲು ಹಾಗೆ ಕೃಷಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಾನು ಚಿಕ್ಕವಳು ಇದ್ದಾಗ ನಾನು ನೋಡಿದ ಹಾಗೆ,ನಮ್ಮ ಊರಿನಲ್ಲಿ ಹೆಂಗಸರು ಚಿಕ್ಕ ಮಕ್ಕಳು ದಿನ ಬೆಳಿಗ್ಗೆ ಮನೆಯ ಕೆಲಸವನ್ನು ಮುಗಿಸಿ ಬಟ್ಟೆ, ಪಾತ್ರಗಳನ್ನು

Read More

How to Build a Great Society?

ಒಂದು ಒಳ್ಳೆಯ ಸಮಾಜ ಮನೆಯಿಂದಲೇ ನಿರ್ಮಾಣ – Anupama G.C. ಹೌದು. ಸಮಾಜ ಅಂದ್ರೇನು, ಅದರಲ್ಲೂ ಒಳ್ಳೆಯ ಸಮಾಜ ಕೆಟ್ಟ ಸಮಾಜ ಅಂತಿರತ್ತಾ? ಅದು ಹೇಗೆ ಸಾಧ್ಯ? ಸಮಾಜ ಅಂದ್ರೆ ನಾವೇ… ಅದರ ನಿರ್ಮಾಣ ನಮ್ಮಿಂದಲೇ ಅಲ್ವಾ! ಒಳ್ಳೆಯ ಸಮಾಜ ಅನ್ನೋದಕ್ಕಿಂತ ಉತ್ತಮ ಸಮಾಜ ಅನ್ನೋ ಪದ ಇಲ್ಲಿ ಸೂಕ್ತ ಅನ್ಸತ್ತೇ.ಉತ್ತಮ ಸಮಾಜದ ನಿರ್ಮಾಣ ಹೇಗೆ ಸಾಧ್ಯ? ಅದು ಯಾರಿಂದ?ನಮ್ಮಿಂದಲೇ ಅಲ್ವೇ.. ಖಂಡಿತಾ ಅದು ನಮ್ಮಿಂದಲೇ ಆಗ್ಬೇಕಾಗಿರೋದು. ಹಾಗಿದ್ರೆ ಇತ್ತೀಚೆಗೆ ಹೆಚ್ಚಾಗಿರೊ ಸಮಾಜದಲ್ಲಿನ ಒಡಕು, ಒಳಜಗಳ, ಅಸಮಾನತೆ,

Read More

‘Rule of Law’ in Bharatha

– Govindaraj Korikkar, Senior Advocate Great is the nation “Bharatha”, so is the systems we inherit. Our legal system/justice delivery system is not an exception. We have a strong, vibrant, independent judiciary, which is supported by equally strong jurisprudence. We follow the concept of “Rule of Law” rather than the British concept of “King can

Read More

Importance of Drinking Water

ಅಗತ್ಯಕ್ಕಿಂತ ಅಧಿಕ ನೀರು ಸೇವಿಸಿದಾಗ ಅದು ಜಠರ ಅಗ್ನಿಯನ್ನು ಕಡಿಮೆ ಮಾಡುತ್ತದೆ.ಅಗ್ನಿಮಾಂದ್ಯದಿಂದ ಅನೇಕ ರೋಗಗಳು ಉತ್ಪತ್ತಿಯಾಗುತ್ತದೆ.

Read More

Put the glass down!

-Soubhagya PrabhuVolunteer, Parahitam Foundation “A psychologist walked around a room while teaching stress management to an audience. As she raiseda glass of water, everyone expected they’d be asked the “half empty or half full” question.Instead, with a smile on her face, she inquired, “How heavy is this glass of water?” Answers called outranged from 8

Read More